1) ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು. - ಅಧ್ಯಕ್ಷರು
2) ಸನ್ಮಾನ್ಯ ಕಂದಾಯ ಸಚಿವರು ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು. - ಸದಸ್ಯರು
3) ಸನ್ಮಾನ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರು ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು. - ಸದಸ್ಯರು
4) ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಬಾಗಲಕೋಟ - ಸದಸ್ಯರು
5) ಸನ್ಮಾನ್ಯ ಲೋಕಸಭಾ ಸದಸ್ಯರು, ಬಾಗಲಕೋಟ. - ಸದಸ್ಯರು
6) ಸನ್ಮಾನ್ಯ ಲೋಕಸಭಾ ಸದಸ್ಯರು, ವಿಜಯಪುರ - ಸದಸ್ಯರು
7) ಸನ್ಮಾನ್ಯ ವಿಧಾನ ಸಭಾ ಸದಸ್ಯರು, ಹುನಗುಂದ ತಾಲೂಕ, ಇಳಕಲ್. - ಸದಸ್ಯರು
8) ಸನ್ಮಾನ್ಯ ವಿಧಾನ ಸಭಾ ಸದಸ್ಯರು, ಬಸವನ ಬಾಗೇವಾಡಿ ತಾಲೂಕ, ಬಸವನ ಬಾಗೇವಾಡಿ - ಸದಸ್ಯರು
9) ಸನ್ಮಾನ್ಯ ವಿಧಾನ ಸಭಾ ಸದಸ್ಯರು, ಬೀಳಗಿ. - ಸದಸ್ಯರು
10) ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು, ಜಮಖಂಡಿ. - ಸದಸ್ಯರು
11) ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು, ಬೈಲಹೊಂಗಲ. - ಸದಸ್ಯರು
12) ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು, ವಿಜಯಪುರ - ಸದಸ್ಯರು
13) ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು, ಬಾಗಲಕೋಟ. - ಸದಸ್ಯರು
14) ಅಧ್ಯಕ್ಷರು, ಬಸವ ಸಮಿತಿ, ಬಸವೇಶ್ವರ ವೃತ್ತ, ಬೆಂಗಳೂರು. - ಸದಸ್ಯರು
15) ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಭವನ, ಮೇಕ್ರಿ ವೃತ್ತ ಬೆಂಗಳೂರು. - ಸದಸ್ಯರು
16) ಆಯುಕ್ತರು (ಪು.ಪು ಮತ್ತು ಭೂಸ್ವಾದೀನ) ಕೃ.ಮೇ.ಯೋ. ನವನಗರ, ಬಾಗಲಕೋಟ, ಹಾಗೂ ವಿಶೇಷಾಧಿಕಾರಿಗಳು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಾಗಲಕೋಟ - ಸದಸ್ಯರು
17) ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬಹುಮಹಡಿಗಳ ಕಟ್ಟಡ, ಅಂಬೇಡ್ಕರ ವೀಧಿ, ಬೆಂಗಳೂರು. - ಸದಸ್ಯರು
18) ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು. - ಸದಸ್ಯರು
19) ಕಾರ್ಯದರ್ಶಿಗಳು, ನೀರಾವರಿ ಇಲಾಖೆ, ಬಹುಮಹಡಿಗಳ ಕಟ್ಟಡ, ಅಂಬೇಡ್ಕರ ವೀಧಿ, ಅಂಬೇಡ್ಕರ ವೀಧಿ, ಬೆಂಗಳೂರು. - ಸದಸ್ಯರು
20) ವ್ಯವಸ್ಥಾಪಕ ನಿರ್ದೇಶಕರು, ಕೃಭಾಜನಿನಿ, ಪಿ.ಡಬ್ಲು.ಡಿ ಆಪೀಸ್ ಅನೆಕ್ಷ, 3ನೇ ಮಹಡಿ ಕೆ.ಆರ್. ವೃತ್, ಬೆಂಗಳೂರು. - ಸದಸ್ಯರು
21) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ - ಸದಸ್ಯರು
22) ಜಿಲ್ಲಾಧಿಕಾರಿಗಳು, ಬಾಗಲಕೋಟ ಜಿಲ್ಲೆ, ಬಾಗಲಕೋಟ. - ಸದಸ್ಯರು
23) ಜಿಲ್ಲಾಧಿಕಾರಿಗಳು, ವಿಜಯಪುರ ಜಿಲ್ಲೆ, ವಿಜಯಪುರ. - ಸದಸ್ಯರು
24) ಮಹಾ ವ್ಯವಸ್ಥಾಪಕರು, ಪು ಮತ್ತು ಪು, ಕೃ.ಮೇ.ಯೋ, ಬಾಗಲಕೋಟ. - ಸದಸ್ಯರು
25) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಬಾಗಲಕೋಟ. - ಸದಸ್ಯರು
26) ನಿರ್ದೇಶಕರು, ಕರ್ನಾಟಕ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಮೈಸೂರು - ಸದಸ್ಯರು
27) ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ-ಸದಸ್ಯ ಕಾರ್ಯದರ್ಶಿ