ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Dasoha

ದಾಸೋಹ ವಿವರ

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ


ದಾಸೋಹ ಭವನದಲ್ಲಿ ಭಕ್ತಾಧಿಗಳಿಗಾಗಿ ಉಚಿತ ದಾಸೋಹ ಏರ್ಪಡಿಸಲಾಗುವುದು ದರಗಳು ಈ ಕೆಳಗಿನಂತಿವೆ

 

ಕ್ರ ಸ೦ ದಾಸೊಹ ನಡೆಯುವ ತಿ೦ಗಳು ದರ
1 ಚೈತ್ರ, ವೈಶಾಖ, ಶ್ರಾವಣ, ಕಾರ್ತಿಕ ಮತ್ತು ಪುಷ್ಯ ಮಾಸಗಳಲ್ಲಿ ಒಂದು ದಿನಕ್ಕೆ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡುವ ಸಲುವಾಗಿ ರೂ 10,000/-
2 ಮೇಲಿನ ಮಾಸದಲ್ಲಿ ನಡೆಯುವ ತಾವು ತಿಳಿಸಿದ ಒಂದು ದಿನದ ದಾಸೋಹಕ್ಕಾಗಿ ಭದ್ರತಾ ಠೇವಣಿ ಮೊತ್ತ ಹಾಗೂ ದಾಸೋಹ ನಡೆಸುವವರ ಒಂದು ಪೋಟೋವನ್ನು ದಾಸೋಹ ಭವನದಲ್ಲಿ ಅಳವಡಿಸಲಾಗುವುದು ರೂ 1,00,000/-
3 ಮೇಲೆ ತಿಳಿಸಿದ ಮಾಸದಲ್ಲಿ ಹೊರತುಪಡಿಸಿ ಬೇರೆ ಮಾಸದಲ್ಲಿ ಒಂದು ದಿನಕ್ಕೆ ದಾಸೋಹ ವ್ಯವಸ್ಥೆ ಮಾಡುವದು ರೂ 5,000/-
4 ಅ.ನಂ 3 ತಿಳಿಸಿದ ಮಾಸದಲ್ಲಿ ನಡೆಯುವ ತಾವು ತಿಳಿಸಿದ ದಿನದಂದು ನಡೆಯುವ ದಾಸೋಹಕ್ಕಾಗಿ ಭದ್ರತಾ ಠೇವಣಿ ಮೊತ್ತ ಹಾಗೂ ಪೋಟೋ ಅಳವಡಿಸಲು ಬರುವುದಿಲ್ಲ. ರೂ 50,000/-

 

ಅನ್ನದಾಸೋಹದಲ್ಲಿ ಅನ್ನಸಂತರ್ಪಣೆ ಮಾಡಲಿಚ್ಚಿಸುವಂತ ಭಕ್ತಾದಿಗಳು ಈ ಕೆಳಕಂಡಂತೆ ನಡೆಸಬಹುದಾಗಿರುತ್ತದೆ.

 

1

ಪ್ರತಿ ವರ್ಷ ಒಂದು ವಿಶೇಷ ದಿನ ಅನ್ನಸಂತರ್ಪಣೆ ಸೇವಾ (ಠೇವಣಿ)

Rs.1,00,000

2

ಪ್ರತಿ ವರ್ಷ ಒಂದು ಸಾಮಾನ್ಯ ದಿನ ಅನ್ನಸಂತರ್ಪಣೆ ಸೇವಾ (ಠೇವಣಿ)

Rs.50,000

3

 ಒಂದು  ಸಾರಿ ವಿಶೇಷ ದಿನ ಅನ್ನಸಂತರ್ಪಣೆ ಸೇವಾ

Rs.10,000

4

ಒಂದು  ಸಾರಿ ಸಾಮಾನ್ಯ ದಿನ ಅನ್ನಸಂತರ್ಪಣೆ ಸೇವಾ

Rs.5,000

 

         ಸದರಿ ಸೇವೆಗಳನ್ನು ಮುಂಗಡವಾಗಿ ಮಾಹಿತ ಪಡೆಯಲು ಶ್ರೀ ಸಂಗಮೇಶ್ವರ ದೇವಸ್ಥಾನದ ಕಚೇರಿಯಲ್ಲಿ ಶ್ರೀ ಕೆ. ಜಿ ಯಡಹಳ್ಳಿಮಠ, ದ್ವಿ.ದ.ಸ ದೂರವಾಣಿ 9481081713ರ ಅಥವಾ 08351-268074 ಹಾಗೂ ಶ್ರೀ ವಿಜಯ ಕೋಟೂರ ದೂರವಾಣಿ ನಂ.9480012191 ರ ಮೂಲಕ ಸಂಪರ್ಕಿಸಬಹುದಾಗಿದೆ.